CEAT Indian Supercross Racing League (ISRL) Season 1 | Highlights & Results | Abhishek Mohandas

2024-02-28 5

CEAT ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ನ ಗ್ರ್ಯಾಂಡ್ ಫಿನಾಲೆಯೊಂದಿಗೆ ಬೆಂಗಳೂರು ರೋಮಾಂಚಕ ತೆರೆ ಕಂಡಿದೆ. ಈ ರೇಸಿಂಗ್ ಲೀಗ್‌ನ ಅಂತಿಮ ಹಂತದ ವಿಜೇತರನ್ನು ಘೋಷಿಸಲಾಗಿದ್ದು, ರಾಕ್ ಮೋಟಾರ್ ಸ್ಪೋರ್ಟ್ ಈ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರಣರೋಚಕ ರೇಸಿಂಗ್ ಲೀಗ್‌ನ ಬಗ್ಗೆ ತಿಳಿಯಲು ಈ ವೀಡಿಯೋವನ್ನು ನೋಡಿ

#indiansupercrossracingleague #ceatisrl #isrl #flirtwithdirt #supercrossracing #DriveSpark